ಅಕ್ಷಯ ಕಾಲೇಜು ಪುತ್ತೂರು : ವಾಣಿಜ್ಯ ವಿಭಾಗದ “ವಾಣಿಜ್ಯ ವ್ಯೂಹ” ಭಿತ್ತಿಪತ್ರ ಅನಾವರಣ:
ಅಕ್ಷಯ ಕಾಲೇಜು ಪುತ್ತೂರು : ವಾಣಿಜ್ಯ ವಿಭಾಗದ "ವಾಣಿಜ್ಯ ವ್ಯೂಹ" ಭಿತ್ತಿಪತ್ರ ಅನಾವರಣ: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಇನ್ವಿಕ್ತ ವಾಣಿಜ್ಯ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ‘ವಾಣಿಜ್ಯ ವ್ಯೂಹ’ ಎಂಬ ಶಿರೋನಾಮೆಯಲ್ಲಿ ಭಿತ್ತಿಪತ್ರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 16/03/2026 ರಂದು ಅಕ್ಷಯ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಕೇಶವ್ ಅಮೈ, ಆಡಳಿತ ನಿರ್ದೇಶಕರು ಎಸ್.ಆರ್.ಕೆ ಲ್ಯಾಡರ್ಸ್ ಪುತ್ತೂರು ಇವರು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಎಲ್ಲಿದ್ದರು ತಮ್ಮ ಬದುಕನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ ಹಾಗೂ […]
ಅಕ್ಷಯ ಕಾಲೇಜು ಪುತ್ತೂರು : ವಾಣಿಜ್ಯ ವಿಭಾಗದ “ವಾಣಿಜ್ಯ ವ್ಯೂಹ” ಭಿತ್ತಿಪತ್ರ ಅನಾವರಣ: Read More »









