News & Events

ಸಂಸ್ಕೃತ ದಿನಾಚರಣೆಯ ವರದಿ
ಸಂಸ್ಕೃತ ದಿನಾಚರಣೆಯ ವರದಿ ದಿನಾಂಕ: 26 ಸೆಪ್ಟೆಂಬರ್ 2026ಸಮಯ: ಮಧ್ಯಾಹ್ನ 12:00 ಗಂಟೆಸ್ಥಳ: 2ನೇ ಬಿ.ಕಾಂ ತರಗತಿ ಕೊಠಡಿ, ಅಕ್ಷಯ ಕಾಲೇಜು, ಪುತ್ತೂರುಆಯೋಜಕರು: ವಾಗ್ವೈಭವ ಸಂಸ್ಕೃತ ಸಂಘಅಕ್ಷಯ

ಅಕ್ಷಯ ಕಾಲೇಜಿನಲ್ಲಿ ಲೇಡೀಸ್ ಕ್ಲಬ್ ಉದ್ಘಾಟನೆ ಮತ್ತು ಸಮಗ್ರ ಆರೋಗ್ಯದ ಕುರಿತು ಉಪನ್ಯಾಸ
ಅಕ್ಷಯ ಕಾಲೇಜಿನಲ್ಲಿ ಲೇಡೀಸ್ ಕ್ಲಬ್ ಉದ್ಘಾಟನೆ ಮತ್ತು ಸಮಗ್ರ ಆರೋಗ್ಯದ ಕುರಿತು ಉಪನ್ಯಾಸ ಅಕ್ಷಯ ಕಾಲೇಜು ಪುತ್ತೂರು ಇದರ ಲೇಡೀಸ್ ಕ್ಲಬ್, ಮಹಿಳಾ ಲೈಂಗಿಕ ಕಿರುಕುಳ ವಿರೋಧಿ

ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ
ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ದಿನಾಂಕ 24/09/2026, ಗುರುವಾರ ರಂದು ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕರಾದ ಶ್ರೀ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಣಂ ಸಂಭ್ರಮಾಚರಣೆ :
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಣಂ ಸಂಭ್ರಮಾಚರಣೆ : ಅಕ್ಷಯ ಕಾಲೇಜಿನಲ್ಲಿ ಒಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಮಂಡಳಿಯ

ಅಕ್ಷಯ ಕಾಲೇಜಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಕುರಿತು ಕಾರ್ಯಾಗಾರ
ಅಕ್ಷಯ ಕಾಲೇಜಿನಲ್ಲಿ ಚಾರ್ಟೆಡ್ ಅಕೌಂಟೆಂಟ್ ಕುರಿತು ಕಾರ್ಯಾಗಾರ ಪುತ್ತೂರು: ಅಕ್ಷಯ ಕಾಲೇಜು ಪುತ್ತೂರಿನ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಹಾಗೂ IQAC ವತಿಯಿಂದ ವಿದ್ಯಾರ್ಥಿಗಳಿಗಾಗಿ“CA Journey – From
ಅಕ್ಷಯ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಸಂಪನ್ನ
ಅಕ್ಷಯ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಸಂಪನ್ನ ಅಕ್ಷಯ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆಹ್ವಾನಂ 2026 ಫ್ರೆಶರ್ಸ್ ಡೇಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ

ಅಕ್ಷಯ ಕಾಲೇಜಿನಲ್ಲಿ ‘ಪಿಜ್ಜೇರಿಯಾ’ ಪಿಜ್ಜಾ ಪ್ರಾಯೋಗಿಕ ಕಾರ್ಯಾಗಾರ ಸಂಪನ್ನ :
ಅಕ್ಷಯ ಕಾಲೇಜಿನಲ್ಲಿ ‘ಪಿಜ್ಜೇರಿಯಾ’ ಪಿಜ್ಜಾ ಪ್ರಾಯೋಗಿಕ ಕಾರ್ಯಾಗಾರ ಸಂಪನ್ನ : ಪುತ್ತೂರಿನ ಅಕ್ಷಯ ಕಾಲೇಜಿನ ‘ಕಾಯು ಅಸೋಸಿಯೇಷನ್’ ವತಿಯಿಂದ “ಪಿಜ್ಜೇರಿಯಾ” – ಪಿಜ್ಜಾ ತಯಾರಿಕೆಯಪ್ರಾಯೋಗಿಕ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಅಕ್ಷಯ ಪದವಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ರೋಡ್ಮ್ಯಾಪ್ಕಾರ್ಯಾಗಾರ
ಅಕ್ಷಯ ಪದವಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ರೋಡ್ಮ್ಯಾಪ್ ಕಾರ್ಯಾಗಾರ ಅಕ್ಷಯ ಪದವಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಯ ಗುಣಮಟ್ಟದ ರೋಡ್ಮ್ಯಾಪ್ ಕುರಿತು ವಿಶೇಷ ಕಾರ್ಯಾಗಾರನಡೆಯಿತು.

ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ
ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯನಿರಹಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತುಗ್ರಂಥಾಲಯ ವಿಭಾಗ ಇದರ ಜಂಟಿ ಸಹಯೋಗದಲ್ಲಿ

ಪುತ್ತೂರು ಅಕ್ಷಯ ಕಾಲೇಜಿನಲ್ಲಿ ಎಲೈಟ್ ಅಸೋಸಿಯೇಷನ್ ಚಟುವಟಿಕೆಗಳ ಉದ್ಘಾಟನೆ
ಪುತ್ತೂರು ಅಕ್ಷಯ ಕಾಲೇಜಿನಲ್ಲಿ ಎಲೈಟ್ ಅಸೋಸಿಯೇಷನ್ ಚಟುವಟಿಕೆಗಳ ಉದ್ಘಾಟನೆ ಪುತ್ತೂರು, ಆಗಸ್ಟ್ 20: ಪುತ್ತೂರು ಅಕ್ಷಯ ಕಾಲೇಜಿನ ಎಲೈಟ್ ಅಸೋಸಿಯೇಷನ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿಆಂತರಿಕ ವಿನ್ಯಾಸ ವಿಭಾಗದ

ಅಕ್ಷಯ ಕಾಲೇಜು- ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಅಕ್ಷಯ ಕಾಲೇಜು- ಸಂಸ್ಕೃತ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಪುತ್ತೂರು .ಆ.14. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಗಳ ಪದವಿ ಕಾಲೇಜಿನಲ್ಲಿ ವಾಗ್ವೈಭವ ಸಂಸ್ಕೃತ ಸಂಘ ದ

ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನೆ ಹಾಗೂ “ವೈಯಕ್ತಿಕ ಹಣಕಾಸು ಯೋಜನೆ” ಕುರಿತು ಅತಿಥಿ ಉಪನ್ಯಾಸ
ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನೆ ಹಾಗೂ "ವೈಯಕ್ತಿಕ ಹಣಕಾಸು ಯೋಜನೆ" ಕುರಿತು ಅತಿಥಿ ಉಪನ್ಯಾಸ ಪುತ್ತೂರು: ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ವತಿಯಿಂದ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯದಿನಾಚರಣೆಯ ಸಂಭ್ರಮ
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪುತ್ತೂರು: ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

ಅಕ್ಷಯ ಕಾಲೇಜಿನಲ್ಲಿ ಅಭಿಜ್ಞ ಎಜುಕೇಶನ್ನೊಂದಿಗೆ ಒಡಂಬಡಿಕೆ (MoU) ಹಾಗೂ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಡೇಟಾಅನಾಲಿಟಿಕ್ಸ್ ಕುರಿತು ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿ
ಅಕ್ಷಯ ಕಾಲೇಜಿನಲ್ಲಿ ಅಭಿಜ್ಞ ಎಜುಕೇಶನ್ನೊಂದಿಗೆ ಒಡಂಬಡಿಕೆ (MoU) ಹಾಗೂ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಡೇಟಾ ಅನಾಲಿಟಿಕ್ಸ್ ಕುರಿತು ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿ ಅಕ್ಷಯ ಕಾಲೇಜಿನ

ಅಕ್ಷಯ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ ಪರಿಷತ್ ಪದಗ್ರಹಣ ಸಮಾರಂಭ
ಅಕ್ಷಯ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ ಪರಿಷತ್ ಪದಗ್ರಹಣ ಸಮಾರಂಭ ಪುತ್ತೂರಿನ ಅಕ್ಷಯ ಪದವಿ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಒಕ್ಕೂಟ ಪರಿಷತ್ ಚುನಾವಣೆಯುದಿನಾಂಕ 30-07-2026

ಅಕ್ಷಯ ಕಾಲೇಜಿನಲ್ಲಿ ‘Dress the Dish – Culinary Arts’ ಓರಿಯಂಟೇಶನ್ ಕಾರ್ಯಕ್ರಮ ಯಶಸ್ವಿ
ಅಕ್ಷಯ ಕಾಲೇಜಿನಲ್ಲಿ 'Dress the Dish – Culinary Arts' ಓರಿಯಂಟೇಶನ್ ಕಾರ್ಯಕ್ರಮ ಯಶಸ್ವಿ ಪುತ್ತೂರು, ಜುಲೈ 24: ಇಲ್ಲಿನ ಅಕ್ಷಯ ಕಾಲೇಜಿನ ಆತಿಥ್ಯ ವಿಜ್ಞಾನ ವಿಭಾಗದ

ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಘಮಘಮಿಸಿದ ಆಟಿಡೊಂಜಿ ಗೌಜಿ
ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಘಮಘಮಿಸಿದ ಆಟಿಡೊಂಜಿ ಗೌಜಿ ಆಟಿ ತಿಂಗಳಿಗೆ ವಿಶೇಷ ಸಾಂಸ್ಕೃತಿಕ, ಪ್ರಾಕೃತಿಕ ಮಹತ್ವವಿದೆ – ದಿನೇಶ್ ಸುವರ್ಣ ರಾಯಿ ಪುತ್ತೂರು: ತುಳುನಾಡಿನಲ್ಲಿ

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್ಕ್ಲಾಸ್ ಫೆಸ್ಟ್
ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್ಕ್ಲಾಸ್ ಫೆಸ್ಟ್ ಪುತ್ತೂರು, ಮಾ. 26: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಬೈಟ್ಬ್ಲಿಟ್ಜ್ ಐಟಿ ಕ್ಲಬ್ಹಾಗೂ ಐಕ್ಯುಎಸಿ ಸಂಯುಕ್ತ

ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ 2K26 Season 02 ಫ್ಯಾಷನ್ ಶೋ
ಅಕ್ಷಯ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ 2K26 Season 02 ಫ್ಯಾಷನ್ ಶೋ ಅಕ್ಷಯ ಪದವಿ ಕಾಲೇಜಿನಲ್ಲಿ ಪ್ರಿನ್ಸ್ ಮತ್ತು ಪ್ರಿನ್ಸೆಸ್ ದಕ್ಷಿಣ ಕನ್ನಡ

ಅಕ್ಷಯ ಕಾಲೇಜು ಪುತ್ತೂರು: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಕಾರಿಕಾ ಭೇಟಿ
ಅಕ್ಷಯ ಕಾಲೇಜು ಪುತ್ತೂರು: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೈಕಾರಿಕಾ ಭೇಟಿ ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳೂರಿನ ಗುರುಚರಣ್ಇಂಡಸ್ಟ್ರೀಸ್ಗೆ ಏಪ್ರಿಲ್ 21,

ಅಕ್ಷಯ ಕಾಲೇಜು ಇಂಟೀರಿಯರ್ ಡಿಸೈನ್ ಅಂಡ್ ಡೆಕೋರೇಷನ್ ವಿಭಾಗದ ಬಿತ್ತಿ ಪತ್ರಿಕೆ ಉದ್ಘಾಟನೆ
ಅಕ್ಷಯ ಕಾಲೇಜು ಇಂಟೀರಿಯರ್ ಡಿಸೈನ್ ಅಂಡ್ ಡೆಕೋರೇಷನ್ ವಿಭಾಗದ ಬಿತ್ತಿ ಪತ್ರಿಕೆ ಉದ್ಘಾಟನೆ ಇಂದು ಬೆಳೆಯುತ್ತಿರುವ ನಗರೀಕರಣ ಮತ್ತು ಸೀಮಿತ ಸ್ಥಳಾವಕಾಶದ ನಡುವೆ, ಲಭ್ಯವಿರುವ ಜಾಗವನ್ನು ಅತ್ಯಂತ

ಅಕ್ಷಯ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಮಾಸ್ಟರಿ ಸೆಷನ್ ಯಶಸ್ವಿ*
ಅಕ್ಷಯ ಕಾಲೇಜಿನಲ್ಲಿ ಸಾಫ್ಟ್ ಸ್ಕಿಲ್ಸ್ ಮಾಸ್ಟರಿ ಸೆಷನ್ ಯಶಸ್ವಿ ಪುತ್ತೂರಿನ ಅಕ್ಷಯ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ, ಬೈಟ್ಬ್ಲಿಟ್ಜ್ ಐಟಿ ಕ್ಲಬ್ ಹಾಗೂ ಐಕ್ಯೂಎಸಿಸಹಯೋಗದಲ್ಲಿ “ಕ್ಲಾಸ್ ರೂಮ್ನಿಂದ

ಅಕ್ಷಯ ಪದವಿ ಕಾಲೇಜಿನಲ್ಲಿ “ಡಿ-ವಾಕ್” ಫ್ಯಾಷನ್ ಶೋ
ಅಕ್ಷಯ ಪದವಿ ಕಾಲೇಜಿನಲ್ಲಿ “ಡಿ-ವಾಕ್” ಫ್ಯಾಷನ್ ಶೋ ಒತ್ತಡದ ಬದುಕಿಗೆ ನಗುವೇ ಔಷಧ-ಅರವಿಂದ ಬೋಳಾರ್ಪುತ್ತೂರು :ಯಾರನ್ನೇ ಆಗಲಿ ಅಳಿಸುವುದು ಸುಲಭ. ಆದರೆ ನಗಿಸುವುದು ಕಷ್ಟ. ನನ್ನಿಂದ ಅದು
