ಅಕ್ಷಯ ಕಾಲೇಜಿನನಲ್ಲಿ : Auto Desk- 3DS Max & 3D Rendering ಕಾರ್ಯಾಗಾರದ ಪ್ರಮಾಣ ಪತ್ರ ವಿತರಣೆ.
ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಟಿರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್” ಇಂಟಿರಿಯರ್ ಡಿಸೈನ್ ಸಂಘಟನೆ ಹಾಗೂ “ಭಾರತ್ ಅಕಾಡಮಿ ಆಫ್ ಲಿಬರಲ್ ಎಜುಕೇಷನ್” (BASE) ಜಂಟಿಯಾಗಿ ಆರಂಭಿಸಿದ “Auto Desk- 3DS Max & 3D Rendering” ಎಂಬ ವಿಷಯದಲ್ಲಿ ನಡೆದ ಕಾರ್ಯಾಗಾರದ ಭಾಗವಾಗಿ ನಡೆದ ಸಮಾರೋಪ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲ್ ಅವರು ಮಾತನಾಡಿ , ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ …
ಅಕ್ಷಯ ಕಾಲೇಜಿನನಲ್ಲಿ : Auto Desk- 3DS Max & 3D Rendering ಕಾರ್ಯಾಗಾರದ ಪ್ರಮಾಣ ಪತ್ರ ವಿತರಣೆ. Read More »