Independence Day
Independence day Celebrations ಅಕ್ಷಯ ಕಾಲೇಜಿನಲ್ಲಿ 75ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ ಪುತ್ತೂರು: ಆಳ್ಳೆಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಖ್ಯೆ ಅಕ್ಷಯ ಕಾಲೇಜಿನಲ್ಲಿ ದಿನಾಂಕ 15/08/2022 ಸೋಮವಾರ 75ನೇ ವರ್ಷದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ರಚಿಸಿದ `ಭಾರತ ರಂಗೋಲಿಯ ಸುತ್ತ ಹಟತೆಗಳನ್ನು ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮುತ್ತೂರಿನ ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಮತ್ತೊರಾಯ ಧ್ವಜರೋಹಣಗೈದು, ಉದ್ಘಾಟಿಸಿ ಮಾತನಾಡುತ್ತಾ ನಾನು ಎಂಬುದನ್ನು ಮರು …