ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್ :
ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್ ಅಮೆರಿಕಾದ ಶ್ರೀ ರಘುನಾಥ್ ಮೂರ್ತಿಯವರ ಪ್ರಾಯೋಜಕತ್ವದಲ್ಲಿ ಅತ್ಯುತ್ತಮವಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಸ್ಟರ್ ಶೆಫ್ ಆಗಿರುವ ಮಹಮ್ಮದ್ ಆಶಿಕ್ ಇವರು ತಾನು ಬೆಳೆದು ಬಂದ ಜೀವನದ ಕಠಿಣ ಹಾದಿಗಳನ್ನು ಮೆಲುಕು ಹಾಕುತ್ತಾ ಕಠಿಣತೆ ಸಾಧನೆಗೆ ದಾರಿ ಮಾಡಿಸಿ ಕೊಡುತ್ತದೆ. ಹಾಗಾಗಿ ಪ್ರತೀ ಒಂದು ಕ್ಷಣವೂ ಕಲಿಕೆಯನ್ನು ನೀಡುತ್ತದೆ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮತ್ತು ಹೆಸರಾಂತ ಉದ್ಯಮಿಯಾಗಿರುವ ಗೌರಿ ಅಕ್ಷಯ ಇವರು ಉತ್ತಮವಾದ […]
ಅಕ್ಷಯ ಪದವಿ ಕಾಲೇಜಿನಲ್ಲಿ ಬಿಹೆಚ್ಎಸ್ ವಿಭಾಗದ ವತಿಯಿಂದ TASTHRYA ಫುಡ್ ಫೆಸ್ಟ್ : Read More »





