ಅಕ್ಷಯ ಕಾಲೇಜಿನಲ್ಲಿ ಬೇಸಿಕ್ಸ್ ಆಫ್ ಫೋಟೋಗ್ರಾಫಿ ಕಾರ್ಯಾಗಾರ
ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಬಿಂದು ಫೊಟೊಗ್ರಫಿ ಕ್ಲಬ್ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ನ.25 ರಂದು ’ಬೇಸಿಕ್ಸ್ ಆಫ್ ಫೋಟೋಗ್ರಾಫಿ’ ಎಂಬ ಕಾರ್ಯಾಗಾರವನ್ನು ನಡೆಸಲಾಯಿತು. ಸಂಘದ ಸಂಯೋಜಕಿಯಾದ ಕಾವ್ಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾದ ಖ್ಯಾತ ಛಾಯಾಗ್ರಾಹಕ ಮುರಳೀಧರ ಕೆ ರಾಯರಮನೆ ದೀಪ ಬೆಳಗಿಸಿದರು ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಗುರುತಿಸಿದರು. ಛಾಯಾಗ್ರಹಣದ ಮೂಲಭೂತಗಳ ಬಗ್ಗೆ ಮಾತನಾಡುತ್ತಾ ಮುರಳೀಧರ ಕೆ ರಾಯರಮನೆ ಅವರು ಛಾಯಾಗ್ರಹಣದ ಅಂಶಗಳಾದ ಬೆಳಕು, ಕ್ಯಾಮೆರಾ, ಚಿತ್ರರಚನೆ, ಮತ್ತು ಲೆನ್ಸ್ …
ಅಕ್ಷಯ ಕಾಲೇಜಿನಲ್ಲಿ ಬೇಸಿಕ್ಸ್ ಆಫ್ ಫೋಟೋಗ್ರಾಫಿ ಕಾರ್ಯಾಗಾರ Read More »





