ಅಕ್ಷಯ ಕಾಲೇಜಿನಲ್ಲಿ ಸಂಸ್ಕೃತ- “ವಾಗ್ ವೈಭವ “
ಪುತ್ತೂರು : ಅಕ್ಷಯ ಸಮೂಹ ವಿದ್ಯಾ ಸಂಸ್ಥೆ ಗಳ ಪದವಿ ಕಾಲೇಜಿನಲ್ಲಿ ಸಂಸ್ಕೃತ ವಿಭಾಗವು ಐಕ್ಯೂಎಸಿ ಯ ಸಹಯೋಗದಲ್ಲಿ ವಾಗ್ ವೈಭವ ಸಂಸ್ಕೃತ ಸಂಘದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿತು. ಕಾರ್ಯಕ್ರಮವನ್ನು ಶ್ರೀಮತಿ ಶಶಿಕಲಾ ವೋರ್ಕಡಿ ಉದ್ಘಾಟಿಸಿ,ಭಗವದ್ಗೀತೆ ಮತ್ತು ಅದರ ಸಂದೇಶ ಮನುಷ್ಯನ ಜೀವನದಲ್ಲಿ ಅಗಾಧವಾದ ಪರಿಣಾಮ ಬೀರುತ್ತದೆ . ಹಲವಾರು ಶ್ಲೋಕಗಳು ಸಂಸ್ಕೃತ ಭಾಷೆಯಿಂದಲೇ ಬಂದಿರುತ್ತದೆ ಮಾತ್ರವಲ್ಲ ಶ್ಲೋಕಗಳು ಆದರ್ಶ ಜೀವನದ ಶೈಲಿಯ ಬಗೆಗಿನ ವಿವರಣೆಯನ್ನು ತಿಳಿಸುತ್ತದೆ. ಮಹಾ ಗ್ರಂಥಗಳಾದ ರಾಮಾಯಣ, ಮಹಾಭಾರತ ಸಂಸ್ಕೃತದಲ್ಲಿ ರಚಿತವಾಗಿದೆ. ಅನೇಕ …





