ಅಕ್ಷಯ ಕಾಲೇಜಿ ನಲ್ಲಿ ಕಲಾ ವಿಭಾಗದ ಒಕ್ಕೂಟ “ಧೃತಿ ” ಯ ಉದ್ಘಾಟನೆ.
ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನ ಕಲಾ ವಿಭಾಗದ ಒಕ್ಕೂಟವಾದ & ಧೃತಿಯ ಉದ್ಘಾಟನೆ ಕಾಲೇಜಿನ ಆಂತರಿಕ ಗುಣಮಟ್ಟ ದ ಭರವಸೆಯಕೋಶದ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪ್ರೊ ಕ್ಸೇವಿಯರ್ ಡಿಸೋಜಾ ನಿವೃತ್ತ ಪ್ರಾಂಶುಪಾಲರು ಮಹಿಳಾ ಪ್ರಥಮ ದರ್ಜೆ ಕಾಲೇಜು ಪುತ್ತೂರು, ಪದವಿ ಶಿಕ್ಷಣ ದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡುವ ವಿಷಯಗಳಿಗೆ ಸಂಬಂಧಿಸಿದಂತೆ ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ …
ಅಕ್ಷಯ ಕಾಲೇಜಿ ನಲ್ಲಿ ಕಲಾ ವಿಭಾಗದ ಒಕ್ಕೂಟ “ಧೃತಿ ” ಯ ಉದ್ಘಾಟನೆ. Read More »