- Admission
- Eligibilty
- Sports/NSS Facilities
- Alumni
- Faculty
ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಿಸುತಿರುವ ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್ ” ಇಂಟೀರಿಯರ್ ಡಿಸೈನ್ ಅಸೋಸಿಯೇಷನಿಂದ 1 ತಿಂಗಳ “Auto Desk – 3DS Max & 3D Rendering” ಕೋರ್ಸ್ ನು ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (BASE) ಮಂಗಳೂರು ಇವರ ಸಹಯೋಗದೊಂದಿಗೆ ಆರಂಭಿಸಲಾಯಿತು.
ಕಾರ್ಯಕ್ರಮದಲ್ಲಿ (BASE) ಅಕಾಡೆಮಿಯ ಸಿಇಓ ನವೀನ ಗುರುರಾಜ್, ಅಡ್ಮಿನ್ ಸುಧಾ ಜಯರಾಮ್ ಟ್ರೈನರ್ ದೀಪ್ತಿ ಉಪಸ್ಥಿತರಿದ್ದು ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ ಎ ಹಾಗೂ ಉಪನಾಸ್ಯಕ ವೃಂದ ಉಪಸ್ಥಿತರಿದ್ದು ಇಂಟೀರಿಯರ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ರಕ್ಷಣಾ ಟಿ ಆರ್ ಸ್ವಾಗತಿಸಿದರು.
ಕೋರ್ಸ್ ನ ವೈಶಿಷ್ಟ್ಯತೆ :
3DS Max, 3D Rendering, Presentation Skills & Visual Communication, Basic Modeling Techniques
A new pioneering course that blends the domains of cyber security and artificial intelligence (AI).
This course has been designed for cyber security professionals who want to understand AI and AI professionals who want to work with cyber security.
Artificial intelligence impacts all the personas in cyber security (threat actors, defenders, regulatory and government agencies, etc.).
In this course, we aim to create an overall framework spanning personas, technology components, and platforms and study the impact of artificial intelligence on this ecosystem.