Akshaya Santha Narayana Guru Program
Akshaya santha Narayana guru program ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠ ಇದರ ಸಂಯೋಜನೆಯಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ Read More Previous Next
Akshaya santha Narayana guru program ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಬ್ರಹ್ಮಶ್ರೀನಾರಾಯಣಗುರು ಅಧ್ಯಯನ ಪೀಠ ಇದರ ಸಂಯೋಜನೆಯಲ್ಲಿ ಅಕ್ಷಯ ಸಂತ ನಾರಾಯಣಗುರು ವಿಚಾರಧಾರೆ Read More Previous Next
ಅಕ್ಷಯ ಕಾಲೇಜು ವಿದ್ಯಾರ್ಥಿ ಸಂಘ ಪದ ಪ್ರದಾನ ಶಿಕ್ಷಣದಿಂದ ಮನಸ್ಸುಗಳನ್ನು ಜೋಡಿಸುವ ಕೆಲಸವಾಗಬೇಕು- ಡಾ.ದೇರ್ಲ ನರೇಂದ್ರ ರೈ Suddi News ZoomIn TV Previous Next
ದೀಪಾವಳಿ ವೈಭವ 2022 Suddi News Previous Next
ಅಕ್ಷಯ ವೈಭವ 2022 Suddi News Previous Next https://youtu.be/Q-zS6ZZYvhUhttps://youtu.be/hGM_wKtcG6k
ಅಕ್ಷಯ ಕಾಲೇಜಿನಲ್ಲಿ ಎನ್.ಎಸ್. ಎಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಪುತ್ತೂರು: ಅಕ್ಷಯ ಕಾಲೇಜಿನ ಎನ್.ಎಸ್. ಎಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಅ.19 ರಂದು ನಡೆಯಿತು. ಒಂದು ದಿನದ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಿದ್ದು, ಅಕ್ಷಯ ಕಾಲೇಜಿನ ಕ್ಯಾಂಪಸ್ ನಿಂದ ಸಂಪ್ಯ ಠಾಣೆಯವರೆಗೆ ಸ್ವಚ್ಚತಾ ಅಭಿಯಾನ ನಡೆಸಲಾಯಿತು. ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು, ಆರ್ಯಾಪು ಪಂಚಾಯತ್ ನ ಪಿಡಿಒ ನಾಗೇಶ್, ಸಂಪ್ಯ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ರಾಮಕೃಷ್ಣ, ಸಿಬ್ಬಂದಿಗಳಾದ ಕಾರ್ತಿಕ್, ಹಾಗೂ ಭವಾನಿ, ಕಾಲೇಜಿನ …
ಅಕ್ಷಯ ಕಾಲೇಜಿನಲ್ಲಿ ಒಂದು ದಿನದ Aviation & Hospitality Management ನ ಮಾಹಿತಿ ಕಾರ್ಯಗಾರ ಅಕ್ಷಯ ಕಾಲೇಜಿನಲ್ಲಿ ಒಂದು ದಿನದ Aviation & Hospitality Management ನ ಮಾಹಿತಿ ಕಾರ್ಯಗಾರ ದಿನಾಂಕ 12/10/2022 ರಂದು ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ Fitness And Performance in Aviation ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಆಧ್ಯಕ್ಷರಾದ ಶ್ರೀ ಜಯಂತ ನಡುಬೈಲು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ Career Foundation ನ ತರಬೇತುದಾರರಾದ ಜಯಶ್ರೀ ಭಾಗವಹಿಸಿದರು. ಕಾರ್ಯಕ್ರಮದ …
Independence day Celebrations ಅಕ್ಷಯ ಕಾಲೇಜಿನಲ್ಲಿ 75ನೇ ವರ್ಷದ ಸ್ವಾತಂತ್ರೋತ್ಸವ ಆಚರಣೆ ಪುತ್ತೂರು: ಆಳ್ಳೆಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಖ್ಯೆ ಅಕ್ಷಯ ಕಾಲೇಜಿನಲ್ಲಿ ದಿನಾಂಕ 15/08/2022 ಸೋಮವಾರ 75ನೇ ವರ್ಷದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ರಚಿಸಿದ `ಭಾರತ ರಂಗೋಲಿಯ ಸುತ್ತ ಹಟತೆಗಳನ್ನು ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮುತ್ತೂರಿನ ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಮತ್ತೊರಾಯ ಧ್ವಜರೋಹಣಗೈದು, ಉದ್ಘಾಟಿಸಿ ಮಾತನಾಡುತ್ತಾ ನಾನು ಎಂಬುದನ್ನು ಮರು …
Aati Koota ಆಟಿ ತಿಂಗಳಿನಲ್ಲಿ ವಿಜ್ಞಾನ, ಆಯುರ್ವೇದದ ಸತ್ವವಿತ್ತು, ಆಟಿ ಎಂದರೆಮನೋವಿಜ್ಞಾನವು ಆಗಿತ್ತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಾರಾಯಣಗುರು ತುಳು ಅಧ್ಯಯನ ಪೀಠದ ನಿರ್ದೇಶಕ ಡಾ ಗಣೇಶ್ ಅಮೀನ್ ಸಂಕಮಾರ್ಹೇಳಿದರು. ಅಕ್ಷಯ ಎಜುಕೇಶನಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜ್ವತಿಯಿಂದ ಕುಂಬ್ರದ ಅಕ್ಷಯ ಆರ್ಕೇಡ್ನಲ್ಲಿ ನಡೆದ ಆಟಿ ಕೂಟ ಉದ್ಘಾಟಿಸಿ ಅವರುಮಾತನಾಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ತುಳುನಾಡಿನ ಆಟಿ ತಿಂಗಳ ಮಹತ್ವದ ಬಗ್ಗೆಯು ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ ಅಕ್ಷಯ …
Kargil Vijay Divas Celebration ಅಕ್ಷಯ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ SUDDI NEWS ZOOMIN TV Previous Next
‘ಅಕ್ಷಯಾಭಿನಂದನಾ’ ಕಾರ್ಯಕ್ರಮ ರಾಜ್ಯ ಡಾಡ್ಜ್ಬಾಲ್ ಕ್ರೀಡಾಕೂಟದಲ್ಲಿ ವಿಜೇತರಾದ ಅಕ್ಷಯ ಕಾಲೇಜಿನ ತಂಡಕ್ಕೆ ‘ಅಕ್ಷಯಾಭಿನಂದನಾ’ ಕಾರ್ಯಕ್ರಮ ZOOMIN TV Previous Next