Elite Interior Design Association Inauguration
ಅಕ್ಷಯ ಕಾಲೇಜಿನಲ್ಲಿ ಎಲೈಟ್ – ಇಂಟೀರಿಯರ್ ಡಿಸೈನ್ ಸಂಘ ಉದ್ಘಾಟನೆ ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇದರ ಆಶ್ರಯದಲ್ಲಿ ಇಂಟೀರಿಯರ್ ಡಿಸೈನ್ ಸಂಘವನ್ನು ಮೇ.31ರಂದು ಉದ್ಘಾಟಿಸಲಾಯಿತು .ಪಿ ಜಿ ಜಗನ್ನಿವಾಸ ರಾವ್ ಸಿವಿಲ್ ಎಂಜಿನಿಯರ್ ಇವರು ದೀಪ ಪುಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಇಂಟೀರಿಯರ್ ನಲ್ಲಿ ವಾಸ್ತುವಿನ ಬಗ್ಗೆ, ಮನೆಯ ಸುತ್ತಳತೆ ಹೇಗೆ ಮಾಡಬೇಕು ಹಾಗೂ ಮನೆಯ ಆಯಗಳನ್ನು ಹೇಗೆ ಉಪಯೋಗಿಸಬೇಕು ಮತ್ತು ಮನೆಯ ಕೊಠಡಿಗಳು ಯಾವ ವಾಸ್ತುವಿನಲ್ಲಿ ಇರಬೇಕು ಮನೆಯ ವಾಸ್ತುವನ್ನು …