Aati Koota
Aati Koota ಆಟಿ ತಿಂಗಳಿನಲ್ಲಿ ವಿಜ್ಞಾನ, ಆಯುರ್ವೇದದ ಸತ್ವವಿತ್ತು, ಆಟಿ ಎಂದರೆಮನೋವಿಜ್ಞಾನವು ಆಗಿತ್ತು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಾರಾಯಣಗುರು ತುಳು ಅಧ್ಯಯನ ಪೀಠದ ನಿರ್ದೇಶಕ ಡಾ ಗಣೇಶ್ ಅಮೀನ್ ಸಂಕಮಾರ್ಹೇಳಿದರು. ಅಕ್ಷಯ ಎಜುಕೇಶನಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜ್ವತಿಯಿಂದ ಕುಂಬ್ರದ ಅಕ್ಷಯ ಆರ್ಕೇಡ್ನಲ್ಲಿ ನಡೆದ ಆಟಿ ಕೂಟ ಉದ್ಘಾಟಿಸಿ ಅವರುಮಾತನಾಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ತುಳುನಾಡಿನ ಆಟಿ ತಿಂಗಳ ಮಹತ್ವದ ಬಗ್ಗೆಯು ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ ಅಕ್ಷಯ …