Aviation Program
ಅಕ್ಷಯ ಕಾಲೇಜಿನಲ್ಲಿ ಒಂದು ದಿನದ Aviation & Hospitality Management ನ ಮಾಹಿತಿ ಕಾರ್ಯಗಾರ ಅಕ್ಷಯ ಕಾಲೇಜಿನಲ್ಲಿ ಒಂದು ದಿನದ Aviation & Hospitality Management ನ ಮಾಹಿತಿ ಕಾರ್ಯಗಾರ ದಿನಾಂಕ 12/10/2022 ರಂದು ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ Fitness And Performance in Aviation ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಆಧ್ಯಕ್ಷರಾದ ಶ್ರೀ ಜಯಂತ ನಡುಬೈಲು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ Career Foundation ನ ತರಬೇತುದಾರರಾದ ಜಯಶ್ರೀ ಭಾಗವಹಿಸಿದರು. ಕಾರ್ಯಕ್ರಮದ …