- Admission
- Eligibilty
- Sports/NSS Facilities
- Alumni
- Faculty
ರೋಟರಾಕ್ಟ್ ಕ್ಲಬ್ ಅಕ್ಷಯ ಕಾಲೇಜು ಪುತ್ತೂರು
ಪದಪ್ರದಾನ ಕಾರ್ಯಕ್ರಮ:
ಪುತ್ತೂರು,ಸೆ.14ರಂದು ಅಕ್ಷಯ ಕಾಲೇಜು ಸಂಪ್ಯ,ಪುತ್ತೂರು ಸಭಾಂಗಣದಲ್ಲಿ ಅಪರಾಹ್ನ 2.30ಕ್ಕೆ ಜರಗಿದ ರೋಟರಿ ಕ್ಲಬ್ ಅಕ್ಷಯ
ಕಾಲೇಜಿನಾ 2023-24ನೇ ಸಾಲಿನಾ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೇ ನಡೆದಿದ್ದು, ಅಧ್ಯಕ್ಷರಾಗಿ ಪಶುಪತಿ ಶರ್ಮ ಹೇಗು
ರತ್ನಾಕರ ರೈ ಮತ್ತು ಕಾರ್ಯದರ್ಶಿಯಾಗಿ ಡಾ.ದೀಪಕ್ ಕೆ ಬಿ ಅವರು ಭಗವಹಿಸಿದರು.
ಅತಿಥಿಗಳಾಗಿ ಆಗಮಿಸಿದ ರೋಟೇರಿಯನ್.ನರಸಿಂಹ ಪೈ, ಸಹಾಯಕ ಗವರ್ನರ್ ವಲಯ 5, ಜಿಲ್ಲೆ 3181.
ರೋಟೇರಿಯನ್.ಜಯಂತ್ ನಡುಬೈಲ್, ಅಧ್ಯಕ್ಷ ಅಕ್ಷಯ ಕಾಲೇಜು, ಪುತ್ತೂರು.ರೋಟ್ರಾಕ್ಟರ್.ರಾಹುಲ್ ಆಚಾರ್ಯ, ಜಿಲ್ಲೆ 3181. ರೋಟೇರಿಯನ್.ಕ್ಸೇವಿಯರ್ ಡಿಸೋಜಾ, ಝೋನಲ್ ಲೆಫ್ಟಿನೆಂಟ್, ಜಿಲ್ಲೆ 3181. ರೋಟೇರಿಯನ್.ಸಂಪತ್ ಕೆ.ಪಕ್ಕಳ, ಪ್ರಾಂಶುಪಾಲರು ಅಕ್ಷಯ ಕಾಲೇಜು ಪುತ್ತೂರು. ರೋಟ್ರಾಕ್ಟರ್.ನವೀನ್ ಚಂದ್ರ, ಜಿಲ್ಲೆ 3181. ಶ್ರೀ. ಅರ್ಪಿತ್ ಟಿ ಎ, ಆಡಳಿತ ಅಧಿಕಾರಿ, ಅಕ್ಷಯ ಕಾಲೇಜು ಪುತ್ತೂರು. ಶ್ರೀ ರಾಕೇಶ್ ಕೆ ಕೋ-ಆರ್ಡಿನೇಟರ್, ರೋಟ್ರಾಕ್ಟ್ ಕ್ಲಬ್ ಅಕ್ಷಯ ಕಾಲೇಜು.

ವಿದ್ಯಾರ್ಥಿಗಳು ಇಂಥಾ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳು ದರಿಂದ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಭಾಗವಹಿಸಬಹುದು ಎಂದು ಜಯಂತ್ ನಡುಬೈಲ್ ಅಕ್ಷಯ ಕಾಲೇಜು ಅಧ್ಯಕ್ಷರು ಹೇಳಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳು ಸಿಕ್ಕಾಗ ಅವರ ವ್ಯಕ್ತಿತ್ವ ವಿಕಾಸವಾಗುವುದು ಹಾಗೂ ಸರ್ವತೋಮುಖ ಬೆಳವಣಿಗೆಗೆ
ಸಾಧ್ಯವಾಗುತದೇ ಎಂದು ಪಶುಪತಿ ಶರ್ಮ ರೋಟರಾಕ್ಟ್ ಕ್ಲಬ್ ಅಧ್ಯಕ್ಷರು ಹೇಳಿದರು.
ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಸತ್ಯನಾರಾಯಣ ನಾಯಕ್ ಎನ್, ಕಾರ್ಯದರ್ಶಿಯಾದ ಸವಿ ದೇಚಮ್ಮ, ಜೋತೆ
ಕಾರ್ಯದರ್ಶಿಯಾದ ಡಿಂಪಲ್, ಕೋಶಾಧಿಕಾರಿ ಕೌಶಿಕ್.ಕೆ, ನಿಯೋಜಿತ ಅಧ್ಯಕ್ಷ ಹಗೂ ಕ್ಲಬ್ ಸೇವೆ ಪ್ರೇಮ್ ಕುಮಾರ್, ಬುಲೆಟಿನ್
ಸಂಪದಕಿ ಹಿಮಾನಿ, ಸಾರ್ಜೆಂಟ್ ಅಟ್ ಆರ್ಮ್ಸ್ ಹರ್ಷಿತ್.ಡಿ, ಸಮುದಾಯ ಸೇವೆ ನಿರ್ದೇಶಕಿ ಸುಶ್ಮಿತಾ.ಕೆ.ಎಸ್, ವೃತ್ತಿಪರ ಸೇವೆ
ಎನ್.ಲಿಖಿತ, ಅಂತರಾಷ್ಟ್ರೀಯ ಸೇವೆ ಸಾನಿಧ್ಯ, ಅಧ್ಯಕ್ಷರು ಅನಿಶಾ.ಡಿಸೋಜಾ(ಸಾಂಸ್ಕೃತಿಕ), ಅಶ್ಮಿತಾ(ಕ್ರೀಡೆ) ಇವರಿಗೆ ಪಶುಪತಿ ಶರ್ಮ
ಇವರಿಂದ ಪದಪ್ರದಾನ ಸ್ವೀಕರಿಸಲಾಯ್ತು.