- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜಿನಲ್ಲಿ ಫ್ಯಾಷನ್ ಡಿಸೈನ್ ಸಂಘ “FACERA”ದ ಉದ್ಘಾಟನೆ
ಅಕ್ಷಯ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು ಐಕ್ಯುಎಸಿ ಇದರ ಸಹಯೋಗದೊಂದಿಗೆ FACERA ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭವು ನಡೆಯಿತು.
ಶ್ರೀ ದೀಪಕ್ ಗಂಗೂಲಿ ಮಾಲಕರು Pathway Enterprises, ಮಂಗಳೂರು ಇವರು FACERA ಫ್ಯಾಷನ್ ಡಿಸೈನ್ ಸಂಘವನ್ನು ಉದ್ಘಾಟಿಸಿ, ಪಸ್ತುತ ಕಾಲಘಟ್ಟದಲ್ಲಿ ಫ್ಯಾಷನ್ ಎಂಬುದು ಅತೀ ಮುಖ್ಯ ಅದೇ ರೀತಿ ಈ ಕ್ಷೇತ್ರದಲ್ಲಿ ಒಳ್ಳೆ ಭವಿಷ್ಯ ಇದೆ ಎಂದು ಹೇಳುತ್ತಾ FACERA ಸಂಘಕ್ಕೆ ಶುಭ ಹಾರೈಸಿದರು.
ತದನಂತದಲ್ಲಿ Vanzova Facito ಸೀಸನ್ – 1 ಫ್ಯಾಷನ್ ಶೋವನ್ನು ಶ್ರೀ ಆರ್ಯನ್, ಕನ್ನಡ ಚಿತ್ರ ನಟ ಇವರು ಉದ್ಘಾಟಿಸಿ, ಚಿತ್ರ ರಂಗದಲ್ಲಿ ಫ್ಯಾಷನ್ ಎಂಬುದು ಬಹುಪಾಲು ವಹಿಸಿದೆ, ಹಾಗೆಯೇ ಈ ಕಾಲೇಜಿನಿಂದ ಫ್ಯಾಷನ್ ರಂಗಕ್ಕೆ ಇನಷ್ಟು ಪ್ರತಿಭೆಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಯಂತ್ ನಡುಬೈಲು ಇವರು Aqiula ಬ್ಲಾಗ್ ಪೇಜ್ ಅನ್ನು ಉದ್ಘಾಟಿಸಿ ಶುಭ ಕೋರಿದರು. ಹಾಗೂ ಮಿಸ್ಟರ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾದ ವಚನ್.ಎಸ್ ರವರಿಗೆ ಗೌರವಿಸಲಾಯಿತು
ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲರು ಸಂಪತ್ ಕೆ ಪಕ್ಕಳ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥರಾದ ಕಿಶನ್ ಎನ್ ರಾವ್, ಅಸೋಸಿಯೇಷನ್ ಸಂಯೋಜಕರಾದ ದೀಪ್ತಿ, ಇವರು ಉಪಸ್ಥಿತರಿದ್ದರು. ಅಸೋಸಿಯೇಷನ್ ಅಧ್ಯಕ್ಷೆ ವಿದ್ಯಾಶ್ರೀ ಸ್ವಾಗತಿಸಿ, ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಮರಾದ ಕಿಶನ್ ಎನ್ ರಾವ್ ಪ್ರಾಸ್ತಾವಿಕ ಮಾತನಾಡಿದರು ಕಾರ್ಯದರ್ಶಿ ಶ್ರದ್ಧಾ ವಂದಿಸಿದರು. ಧಕ್ಷಿತಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.