- Admission
- Eligibilty
- Sports/NSS Facilities
- Alumni
- Faculty
ಅಕ್ಷಯ ಕಾಲೇಜಿನಲ್ಲಿ ಒಂದು ದಿನದ Aviation & Hospitality Management ನ ಮಾಹಿತಿ ಕಾರ್ಯಗಾರ
ಅಕ್ಷಯ ಕಾಲೇಜಿನಲ್ಲಿ ಒಂದು ದಿನದ Aviation & Hospitality Management ನ
ಮಾಹಿತಿ ಕಾರ್ಯಗಾರ ದಿನಾಂಕ 12/10/2022 ರಂದು ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ
ಆಶ್ರಯದಲ್ಲಿ Fitness And Performance in Aviation ಬಗ್ಗೆ ಮಾಹಿತಿ ಕಾರ್ಯಗಾರ
ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ಆಧ್ಯಕ್ಷರಾದ ಶ್ರೀ ಜಯಂತ ನಡುಬೈಲು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ Career Foundation ನ ತರಬೇತುದಾರರಾದ ಜಯಶ್ರೀ ಭಾಗವಹಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಅನು ಭಾಗ್ಯಂತ್ ಭಾಗವಹಿಸಿ
ಏವಿಯೇಷನ್(Aviation) ಕೋರ್ಸ್ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ದೊರಕುವ
ಪ್ರಯೋಜನಗಳು, ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಕ್ಕೆ
ಸಂಬಧ ಪಟ್ಟಂತೆ ಚಟುವಟಿಕೆಗಳನ್ನು ನಡೆಸಿದರು. ಈ ಕಾರ್ಯಗಾರದಲ್ಲಿ ಕಾಲೇಜು
ವಿದ್ಯಾರ್ಥಿಗಳೊಂದಿಗೆ ಇತರ ವಿದ್ಯಾರ್ಥಿಗಳು ಕೂಡ ಉಚಿತವಾಗಿ ಮಾಹಿತಿ ಕಾರ್ಯಗಾರದ
ಸದುಪಯೋಗ ಪಡೆದುಕೊಂಡರು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ ಹಾಗೂ
ಉಪನ್ಯಾಸಕರು ಉಪಸ್ಥಿತರಿದ್ದರು.