- Admission
- Eligibilty
- Sports/NSS Facilities
- Alumni
- Faculty
Artificial Intelligence & Cyber Security Workshop
ಅಕ್ಷಯ ಕಾಲೇಜಿನಲ್ಲಿ BCA with Artificial Intelligence & Cyber security ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರ
ಪುತ್ತೂರು: ಅಕ್ಷಯ ಎಜ್ಯುಕೇಶನಲ್ &
ಚಾರಿಟೇಬಲ್ ಟ್ರಸ್ಟ್ (ರಿ) ಅಧೀನದಲ್ಲಿ
ಕಾರ್ಯಚರಿಸುತ್ತಿರುವ ಸಂಖ್ಯೆ ಅಕ್ಷಯ ಕಾಲೇಜಿನಲ್ಲಿ ದಿನಾಂಕ 17/05/2024, 18/05/2024 ರಂದು Artificial Intelligence & Cyber Security ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಗಾರ ಕಾರ್ಯಕ್ರಮ ನಡೆಯಿತು.
ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳಿಗೆ ನಿಯೋ ಇಂಟೇಶನ್ಸ್ & ಸ್ಕಿಲ್ಸ್ ಸಂಸ್ಥೆಯ ಸಹಯೋಗದೊಂದಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ವಿದ್ಯಾರ್ಥಿಗಳಿಗೆ ‘ಪೈತಾನ್’ ಕುರಿತಾಗಿ ಸಂಶೋಧಕರಾದ ಶ್ಯಾಮ್ ಸುಂದರ್ ಸಿಂಗ್ B.E.
M.Tech.Phd Scholar ಇವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ 60 ವಿದ್ಯಾರ್ಥಿಗಳು, ಹಾಗೂ ಬಿ.ಸಿ.ಎ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.