- Admission
- Eligibilty
- Sports/NSS Facilities
- Alumni
- Faculty
Maths Shortcut tricks and Tips for Competitive Exam” ಮಾಹಿತಿ ಕಾರ್ಯಾಗಾರ
ಪುತ್ತೂರು: ಇಲ್ಲಿನ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಸಂಪ್ಯ ಅಧೀನದಲ್ಲಿ ಕಾರನಿರ್ವಹಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಕ್ತ ಕಾಮರ್ ಅಸೋಸಿಯೇಶನ್ ಇದರ ವತಿಯಿಂದ “Maths Shortcut tricks and Tips for Competitive Exam” ಎಂಬ ವಿಷಯದ ಬಗ್ಗೆ, ಮಾಹಿತಿ ಕಾರ್ಯಗಾರ ಮೇ.26ರಂದು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಸ್ನಾತಕೋತ್ತದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತ ಜೆ ರಾವ್ ಆಗಮಿಸಿ “Maths Shortcut tricks and Tips for Competitive Exam” ಎಂಬ ವಿಷಯದ ಕುರಿತು ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಸ್ನಾತಕೋತ್ತದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ವೇತ ಜೆ ರಾವ್ ಆಗಮಿಸಿ “Maths Shortcut tricks and Tips for Competitive Exam” ಎಂಬ ವಿಷಯದ ಕುರಿತು ನಡೆಸಿಕೊಟ್ಟರು.